ಯಾವ ಜನ್ಮದ ಮೈತ್ರಿ ಸಂವಾದ

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾಕ್ಟರ್ ಚಿರಂಜೀವಿ ಸಿಂಗ್ ಅವರ “ಯಾವ ಜನ್ಮದ ಮೈತ್ರಿ” ಕುರಿತ ಸಂವಾದ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಇಂದು ಆಯೋಜಿಸಲಾಗಿತ್ತು. ಸಾಹಿತಿ ಡಾ. ಹಂಪನಾಗರಾಜಯ್ಯ ಸೇರಿದಂತೆ ಹಲವರು ಇದ್ದರು ಇದೇವೇಳೆ ಚಿರಂಜೀವಿ ಸಿಂಗ್ ಅವರನ್ನು ಸನ್ಮಾನಿಸಲಾಯಿತು