ಯಾವಾಗಲಾದರೂ ಇದು ಬೀಳಬಹುದು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.27: ನಗರದ ಬೆಳಗಲ್ಲು ರಸ್ತೆಯ ಹೆಚ್ ಎಲ್ ಸಿ ಕಾಲಯವೆಯ ಸೇತುವೆ‌. ಇದರ ತಡೆಗೋಡೆ ಬಿರುಕು ಬಿಟ್ಟಿದ್ದು ಯಾವಾಗಲಾದರೂ ಬೀಳಬಹುದಾಗಿದೆ‌
ಸಂಬಂಧ ಪಟ್ಟವರು ಮುಂದೆ ಆಗುವ ಅನಾಹುತ ತಪ್ಪಿಸಲು ಈಗಲೇ ಸೂಕ್ತ ಕ್ರಮ ತೆಗೆದುಕೊಳ್ಳ ಬೇಕಿದೆ.