ಯಾನಗುಂದಿಯಿಂದ ಸುಲೇಪೇಟ್ ವರೆಗೂ ಜನಜಾಗೃತಿ ಪಾದಯಾತ್ರೆ ಪ್ರಾರಂಭ

ಸೇಡಂ, ಜು,29: ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ 75 ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಯಾನಾಗುಂದಿಯಿಂದ ಸುಲೇಪೇಟ ವರೆಗೆ ಜನಜಾಗೃತಿ ಪಾದಯಾತ್ರೆಯನ್ನು ಮಾತೆ ಮಾಣಿಕೇಶ್ವರಿ ಅಮ್ಮನವರಿಗೆ ಪೂಜ ಸಲ್ಲಿಸಿದ ಮಾಜಿ ಸಚಿವರು
ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ನೇತೃತ್ವದಲ್ಲಿ ಜನಜಾಗೃತಿ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಈ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ, ಅಲ್ಲಮಪ್ರಭು ಪಾಟೀಲ್, ಮಾಜಿ ಕಾಡ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಹಾಗೂ ಮಹಾಂತೇಶ್ ಕೌವಲಗಿ, ಬ್ಲಾಕ್ ಕಾಂಗ್ರೆಸ್ ಸೇಡಂ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ಮೂಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ, ಸತೀಶ್ ಪಾಟೀಲ್ ರಂಜೊಳ, ಯೂಥ್ ಕಾಂಗ್ರೆಸ್ ಅಧ್ಯಕ್ಷ ಭೀಮಶಂಕರ್ ಕೊಳ್ಳಿ, ಯೂಥ್ ಉಪಾಧ್ಯಕ್ಷ ಅಬ್ದುಲ್ ಸತ್ತರ್ ನಾಡೇಪಲ್ಲಿ, ಹಾಜಿ ನಾಡೇಪಲ್ಲಿ, ರಾಹುಲ್ ಊಡುಗಿ, ಬ್ಲಾಕ್ ಕಾಂಗ್ರೆಸ್ ಎಸಿ ಘಟಕ ಅಧ್ಯಕ್ಷ ಜಗನ್ನಾಥ್ ಚಿಂತಪಳ್ಳಿ, ಜೈ ಭೀಮ್ ಊಡಗಿ, ಮಲ್ಲಿಕಾರ್ಜುನ್ ಭಂಕೂರ್, ಸಿದ್ದು ಬಾನರ್, ಸತೀಶ್ ಪೂಜಾರಿ, ಭೀಮರಾವ್ ಅಳ್ಳೊಳ್ಳಿ, ರಾಜು ಹಡಪದ್, ರಾಜು ಚೌಹಾಣ್, ಅಶೋಕ್ ದಂಡೋತಿ, ಲಚ್ಚಪ್ಪ ಜಮಾದಾರ್ ವಿವಿಧ ಘಟಕ ಅಧ್ಯಕ್ಷರು ಉಪಾಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಕಾರ್ಯದರ್ಶಿಗಳು ಕಾರ್ಯಕರ್ತರು ಸೇರಿದಂತೆ ಇನ್ನಿತರರಿದ್ದರು.