
ಅಫಜಲಪುರ: ಮಾ.10:ತಾಲೂಕಿನ ಸುಕ್ಷೇತ್ರ ಕುಬೇರ್ ಕರಜಗಿಯ ಶ್ರೀ ಯಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ,ಸಾಯಂಕಾಲ 6 ಗಂಟೆಗೆ ಶ್ರೀ ಯಲ್ಲಾಲಿಂಗೇಶ್ವರ ಭವ್ಯ ಮೆರವಣಿಗೆ ಶ್ರೀ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವುದು ರಾತ್ರಿ 10 ಗಂಟೆಗೆ ಮದ್ದು ಪಟಾಕಿ ಸುಡುವುದು ನಾಳೆ ಬೆಳಗ್ಗೆ 6 ಗಂಟೆಗೆ ಶ್ರೀ ಯಲ್ಲಾಲಿಂಗೇಶ್ವರ ಹಾಗೂ ಶ್ರೀ ಸಿದ್ದರಾಮ ಶಿವಯೋಗಿಗಳ ಗದ್ದುಗೆ ಮಹಾರುಧುರಭಿಷೇಕ ಮಧ್ಯಾಹ್ನ 12:38 ನಿಮಿಷಕ್ಕೆ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಗ್ರಾಮಸ್ಥರು ಸದಿಚ್ಛೇಯಂತೆ ಸರ್ವ ಧರ್ಮ ಸಾಮೂಹಿಕ ವಿವಾಹ ನಡೆಯುವುದು ಈ ಸಾಮೂಹಿಕ ವಿವಾಹದಲ್ಲಿ 45 ನವ ಜೋಡಿಗಳು ಹಸೆಮಣೆ ಏರಲಿದ್ದಾರೆ ವಧುವರಿಗೆ ಕರಜಗಿ ಬಿಜೆಪಿ ಹಿರಿಯ ಮುಖಂಡರು ರಾಜಕುಮಾರ್ ಜಿಡ್ಡಗಿ ಅವರಿಂದ ಮಾಂಗಲ್ಯ ಮತ್ತು ಕಾಲುಂಗುರ ಸೇವೆ ಜಿ,ಪಂ, ಮಾಜಿ ಅಧ್ಯಕ್ಷರು ನಿತೀನ, ವಿ, ಗುತ್ತೇದಾರ ಇವರಿಂದ ಅನ್ನ ದಾಸೋಹ ಸೇವೆ, ಡಾ|| ಶ್ರೀದೇವಿ ಶಿವಾನಂದ ಬಿರಾದಾರ ಅನನ್ಯಆಸ್ಪತ್ರೆ ಕರಜಗಿ ಇವರಿಂದ ವಧು-ವರರಿಗೆ ಬಟ್ಟೆ ಆಯೇರಿ ಸೇವೆ ಶ್ರೀ ಮಹಾಂತೇಶ್ ಗಂಜಿ ಅವರಿಂದ ಫೆÇೀಟೋ ಮತ್ತು ವಿಡಿಯೋ ಸೇವೆ ಶ್ರೀ ಶಿವಲಿಂಗಯ್ಯ ಬಸಯ್ಯ ಮಠ ಹೂ-ಹಾರ ಸೇವೆ ಶ್ರೀಗಳ ಅಮೃತ ಹಸ್ತದಿಂದ ಸಂಜೆ 5ಗಂಟೆಗೆ ಭವ್ಯ ರಥೋತ್ಸವ ರಾತ್ರಿ 10ಗಂಟೆಗೆ ಶ್ರೀ ಯಲ್ಲಾಲಿಂಗೇಶ್ವರ ನವ ತರುಣ ಹವ್ಯಾಸಿ ಬಳಗ ಕರಜಗಿ ಇವರಿಂದ ಅಭಿನಯಿಸಲ್ಪಡುವ ನಾಟಕ ಸಾಕು ತಂಗಿಯ ಸಂಕಟ ಸುಂದರ ಸಾಮಾಜಿಕ ನಾಟಕ ಇರುತ್ತದೆ ರವಿವಾರ ಬೆಳಿಗ್ಗೆ ಡೊಳ್ಳಿನ್ ಪದ ಮಧ್ಯಾಹ್ನ 3ಗಂಟೆಗೆ ಪೈಲ್ವಾನರಿಂದ ಜಂಗಿ ಕುಸ್ತಿಗಳು ನಡೆಯುವದು ರಾತ್ರಿ 10ಗಂಟೆಗೆ ಪಾರಿಜಾತ ನಾಟಕ್ ವಿರುತ್ತದೆ ಶ್ರೀ ಮಠದ ಕಮಿಟಿ ಅವರು ತಿಳಿಸಿದರು