ಯಲ್ಲಮ್ಮ ದೇವಿ ಮಂದಿರ ಕಳಸಾರೋಹಣ ಮೆರವಣಿಗೆ

ಕಲಬುರಗಿ;ಜ.7: ರೇಣುಕಾ ಯಲ್ಲಮ್ಮ ದೇವಿ ತರುಣ ಸಂಘ, ನಿಜಶರಣ ಅಂಬಿಗರ ಚೌಡಯ್ಯ ಜೀಣೋದ್ಧಾರ ಸಂಘದಿಂದ ಗಂಗಾನಗರ ಬಡಾವಣೆಯಲ್ಲಿ ಪುರಾತನ ದೇವಸ್ಥಾನದಕ್ಕೆ ಪುನರ್ ನಿರ್ಮಾಣ ಮಾಡಿ ಹೊಸ ಮಂದಿರ ನಿರ್ಮಿಸಲಾಗಿದೆ ರೇಣುಕಾ ಯಲ್ಲಮ್ಮ ದೇವಿ ಮಂದಿರದ ಕಳಸಾರೋಹಣವನ್ನು ನಗರದ ಲಾಲಗೇರಿ ಅಂಬಾಭವಾನಿ ಮಂದಿರದಿಂದ ಗಂಗಾನಗರದ ರೇಣುಕಾ ಯಲ್ಲಮ್ಮ ಮಂದಿರವರೆಗೆ ಬಾಜಿ, ಡೊಳ್ಳು ಮೂಲಕ ಕಳಸಾರೋಹಣ ಮೆರವಣಿಗೆ ಜರುಗಿತು.

ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ವಿಧಾನ ಪರಿಷತ ಸದಸ್ಯ ಸಾಬಣ್ಣಾ ತಳವಾರ, ಮಾಜಿ ವಿಧಾನ ಪರಿಷತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಬಿಜೆಪಿ ಮುಖಂಡ ಶಿವಕಾಂತ ಮಹಾಜನ, ಸಮಾಜದ ಹಿರಿಯ ಮುಖಂಡ ಶಿವಶರಣಪ್ಪ ಕೋಬಾಳ, ಅಂಬಿಗರ ಸಂಘದ ಪ್ರದಾನ ಕಾರ್ಯದರ್ಶಿ ಶಾಂತಪ್ಪ ಕೂಡಿ, ಸಮಾಜದ ಹಿರಿಯ ಮುಖಂಡರಾದ ಭೀಮಣ್ಣ ಸಾಲಿ, ಮಲ್ಲಿಕಾರ್ಜುನ ಸಾವು ಆಲುರ, ಬಸವರಾಜ ಬೂದಿಹಾಳ, ರಾಜಗೋಪಾಲ ರೆಡ್ಡಿ, ಅಣ್ಣಪ್ಪ ಜಮಾದಾರ, ರೇಣುಕಾ ಯಲ್ಲಮ್ಮ ದೇವಿ ತರುಣ ಸಂಘದ ಅಧ್ಯಕ್ಷ ಅನಿಲ ಕೂಡಿ, ನಿಜಶರಣ ಅಂಬಿಗರ ಚೌಡಯ್ಯ ಜೀಣೋದ್ಧಾರ ಸಂಘ ಅಧ್ಯಕ್ಷ ರಾಯಪ್ಪ ಹೋನಗುಂಟಿ, ವಿಜಯಕುಮಾರ ಹದಗಲ್, ಸಂತೋಷ ಬೇಣ್ಣೂರ, ಉಮೇಶ ಹದಗಲ್, ಸಿದ್ದು ಕೋಬಾಳ, ಶರಣು ಭಿಮನಳ್ಳಿ, ಸುರೇಶ ಕೂಡಿ, ಅಶೋಕ ಬಿದನೂರ, ಶರಣು ಕೌಲಗಿ, ಹುಲಿಗೆಪ್ಪ ಕನಕಗಿರಿ, ಮಲ್ಲು ಮರತೂರ, ಮಲ್ಲು ಕೂಡಿ, ಚಂದ್ರಕಾಂತ ನಡಗಟ್ಟಿ, ಸಂತು ಹುಳಗೇರಿ, ರಮೇಶ ಬಾದನಳ್ಳಿ, ನಟರಾಜ ಕಟ್ಟಮನಿ, ಪ್ರಕಾಶ ಕಮಕನೂರ, ರಮೇಶ ಕಮಕನೂರ, ಶಿವಾನಂದ ಹೋನಗುಂಟಿ, ಅರುಣಕುಮಾರ ಕೂಡಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.