ಯಲಬುರ್ಗಾ ಡಿ ಎಸ್.ಎಸ್. ಸಂಚಾಲಕರಾಗಿ ಬಲವಂತ 


ಸಂಜೆವಾಣಿ ವಾರ್ತೆ
ಯಲಬುರ್ಗಾ, ಫೆ.28: ದಲಿತ ಸಂಘಷ್೯ ಸಮಿತಿ  (ಎನ್ ಮೂತಿ೯) ಬಣ ತಾಲೂಕು ಅಧ್ಯಕ್ಷ ರನ್ನಾಗಿ  ಕಲ್ಲೂರು ಗ್ರಾಮದ ಬಲವಂತ ಪೂಜಾರ್  ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ವಿಭಾಗೀಯ ಸಂಚಾಲಕ ಬಸವರಾಜ್ ಸಾಸಲಮರಿ ಹಾಗೂ ಜಿಲ್ಲಾಧ್ಯಕ್ಷ ಮರಿಸ್ವಾಮಿ ಕನಕಗಿರಿ ಆದೇಶ ಹೊರಡಿಸಿದ್ದಾರೆ. ತಾಲೂಕಿನಲ್ಲಿ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಾ ದೀನ ದಲಿತರ ಅಲ್ಪ ಸಂಖ್ಯಾತರ ಶ್ರೇಯೋಭಿವೃದ್ಧಿಗೆ ಹೊರಾಡಬೇಕೆಂದು ಆದೇಶ ದಲ್ಲು ತಿಳಿಸಿದ್ದಾರೆ .

One attachment • Scanned by Gmail