
ಯಡ್ರಾಮಿ:ನ.7: ತಾಲೂಕ ಕರ್ನಾಟಕ ಪ್ರದೇಶ ಕುರುಬ ಸಮಾಜದ ತಾಲೂಕ ಅಧ್ಯಕ್ಷರಾಗಿ ಮಲ್ಲು ಕುಳಗೇರಿ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷರಾದ ಗುರುನಾಥ್ ಪೂಜಾರಿ ತಿಳಿಸಿದರು ಕರ್ನಾಟಕ ಪ್ರದೇಶ ಕುರುಬ ಸಮಾಜದ ಯುವ ಘಟಕ ಅಧ್ಯಕ್ಷರಾದ ಭಗವಂತ ರಾಯ್ ಗೌಡ ರವಿ ಗೊಂಡ ಕಟ್ಟಿಮನಿ ಗಣಪತಿ ಮಿಣಜಿಗಿ ನಿರ್ಮಲ ಬರಗಾಲ ನೇತೃತ್ವದಲ್ಲಿ ನೂತನವಾಗಿ ಎರಡನೇ ಬಾರಿಗೆ ಯಡ್ರಾಮಿ ತಾಲೂಕ ಅಧ್ಯಕ್ಷರಾಗಿ ಮಲ್ಲು ಕುಳಗೇರಿ ಅವಿರೋದವಾಗಿ ಎರಡನೇಯ ಭಾರಿಗಿ ನೇಮಕ ಮಾಡಲಾಯಿತು ಉಪಾಧ್ಯಕ್ಷರಾಗಿ ಮಾಳಪ್ಪ ಪೂಜಾರಿ ಯಡ್ರಾಮಿ ಕಾರ್ಯಧ್ಯಕ್ಷರಾಗಿ ರಾಜು ಕರ್ಕಳ್ಳಿ ಪ್ರಧಾನ ಕಾರ್ಯದರ್ಶಿಯಾಗಿ ಮಾಳು ಹಂಗರಿಗಿ ಖಜಾಂಚಿ ಕೆಂಚು ಯತ್ನಾಳ್ ಸಹ ಕಾರ್ಯದರ್ಶಿಯಾಗಿ ವಿಶ್ವನಾಥ್ ಕರ್ಕಳ್ಳಿ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ ಈ ಸಂದರ್ಭದಲ್ಲಿ ಮುಖಂಡರಾದ ತಿಪ್ಪಣ್ಣ ಬಳಬಟ್ಟಿ ಬೈಲಪ್ಪ ನೆಲೋಗಿ ಸಂತೋಷ್ ಮಳ್ಳಿ ಮಹಾಂತ ಯಡ್ರಾಮಿ ರಾಜು ಪೂಜಾರಿ ಮಾಳು ಪೂಜಾರಿ ಶ್ರೀಶೈಲ ಅರಳಗುಂಡಗಿ ದೇವಾನಂದ ಕರ್ಕಳ್ಳಿ ರಾಜು ವರವಿ ಉಮೇಶ್ ನಾಗರ ಹಳ್ಳಿ ಸೇರಿದಂತೆ ಅನೇಕರು ಇದ್ದರು