ಕಲಬುರಗಿ,ಸೆ 26: ಟೀಮ್ ಯಜ್ಞ ತಂಡದಿಂದ ಪ್ಲಾಸ್ಟಿಕ್ ಮುಕ್ತ ಕಲಬುರಗಿ ನಿಮಿತ್ಯ ಉಚಿತ ಹೊಲಿಗೆ ಯಂತ್ರ ಹಾಗೂ ಬಟ್ಟೆ ಬ್ಯಾಗುಗಳ ಉಚಿತ ವಿತರಣೆ ಹಾಗೂ ಮಂಗಳಮುಖಿಯರ ಜೊತೆ ಸಂವಾದ ಕಾರ್ಯಕ್ರಮ ಜರಗಿತು.ಉಮಾ ಗಚ್ಚಿನಮನಿ ಅವರು ಉದ್ಘಾಟಿಸಿದರು. ಮಾಲಿನಿ ಸ್ವಾಮಿ ಅವರು ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ , ಶರಣಬಸಪ್ಪ ಪಪ್ಪಾ ,ಡಾ. ಅಶ್ವಿನಿ ಧನವಾಡ್ಕರ್,ಲತಾ ಶರಣು ಬಿಲಗುಂದಿ,ಶರಣರಾಜ್ ಚಪ್ಪರಬಂದಿ,ಸಂತೋಷಿ ಮಾತಾ,ಮಂಗಳಮುಖಿ ತಂಡದ ಅಧ್ಯಕ್ಷರಾದ ಭೀಮಾ ,ಅನ್ನಪೂರ್ಣಾ ಸ್ವಾಮಿ, ಜಗದೇವಿ ಇಬ್ರಾಂಪೂರ್ (ದಣ್ಣೂರು), ಸರಸ್ವತಿ ಹೆಬ್ಬಾರ್ ಆಗಮಿಸಿದರು.ಮಾಲಾ ದಣ್ಣೂರ ವಂದಾನಾರ್ಪನೆ ಮಾಡಿದರು.ಯಜ್ಞ ತಂಡದ ಸದಸ್ಯರು ಉಪಸ್ಥಿತರಿದ್ದರು.