ಮೋದಿ ಸರ್ಕಾರದ ಸಾಧನೆ: ಸಸಿ ನೆಟ್ಟು ಸಂಭ್ರಮಾಚರಣೆ

ಬೀದರ: ಮೇ.30:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 7 ವರ್ಷಗಳ ಯಶಸ್ವಿ ಆಡಳಿತದ ಹಿನ್ನಲೆಯಲ್ಲಿ ಇಂದು ನಗರದ ಬಾಲ ಭವನದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಸಂಸದ ಭಗವಂತ ಖೂಬಾ, ವಿಧಾನಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ನಗರಧ್ಯಕ್ಷ ಹಣಮಂತ ಬುಳ್ಳಾ, ನಗರ ಪ್ರಧಾನ ಕಾರ್ಯದರ್ಶಿ ಸುನೀಲ ಗೌಳಿ, ವಿಜಯಕುಮಾರ ಪಾಟೀಲ ಗಾದಗಿ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಪ್ರಮುಖರಾದ ಗುರುನಾಥ ಜಾಂಥೀಕರ್, ಈಶ್ವರ ಸಿಂಗ್ ಠಾಕೂರ, ಅಶೋಕ ಹೊಕ್ರಾಣೆ, ನರೇಶ ಗೌಳಿ, ಬಿರಾದರ ಶರಣು, ಸಚಿದಾನಂದ ಚಿದ್ರಿ, ನಿತಿನ ಕರಪೂರ, ಶ್ರೀಕಾಂತ ಮೋದಿ, ಸೂರ್ಯಕಾಂತ, ಸಂತೋಷ ಪಾಟೀಲ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.