ಮೋದಿ ಭಾವಚಿತ್ರಕ್ಕೆ ವಿರೋಧ..

ಲಸಿಕೆ ಹಾಕಿಸಿದವರ ಸರ್ಟಿಫಿಕೇಟ್ ಮೇಲೆ ಮೋದಿಯವರ ಭಾವಚಿತ್ರ ಹಾಕಿರುವುದು ಸಮಂಜಸವಲ್ಲ. ನಮ್ಮ ರಾಷ್ಟ್ರ ಲಾಂಛನ ಹಾಕಲಿ ಎಂದು ತುಮಕೂರಿನಲ್ಲಿ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಹೇಳಿದರು.