ಮೋದಿ  ಪ್ರಚಾರಕ್ಕೆ   ಸಿದ್ದವಾಗುತ್ತಿರುವ ವೇದಿಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.03: ನಾಡಿದ್ದು ನಗರಕ್ಕೆ ಆಗಮಿಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆಯ ಪ್ರಚಾರ ಸಭೆಗೆ ಬರುವ ಪ್ರಧಾನಿ ಮೋದಿ ಅವರ ಬಹಿರಂಗ ಸಭೆಗೆ ಸಿದ್ದವಾಗುತ್ತಿರುವ ಬೃಹತ್ ವೇದಿಕೆ.