ಮೋತಕಪಲ್ಲಿಗೆ ಭಕ್ತರ ದಂಡು…

ಗುರುಮಠಕಲ್ ತಾಲೂಕುಕೇಂದ್ರದ ಸಮೀಪದ ಮೋತಕಪಲ್ಲಿ ಶ್ರೀ ಬಲಭೀಮಸೇನ ದೇವಸ್ಥಾನಕ್ಕೆ ವೈಕುಂಠ ಏಕಾದಶಿ ನಿಮಿತ್ತ ದೇವರ ದರ್ಶನಕ್ಕಾಗಿ ಭಕ್ತರು ಆಗಮಿಸುತ್ತಿದ್ದಾರೆ.