ಮೊಹರಂ ಶಾಂತಿ ಸಭೆ:

ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪಿ ಐ ದೌಲತ್ ಎನ್ ಕೆ ಅಧ್ಯಕ್ಷತೆಯಲ್ಲಿ ಮೊಹರಂ ಪ್ರಯುಕ್ತ ಶಾಂತಿ ಸಭೆ ನಡೆಯಿತು. ಉಪ ತಹಶೀಲ್ದಾರ್ ಬಸವರಾಜ ಸಜ್ಜನ್, ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಹಾಗೂ ವಿವಿಧ ಮುಖಂಡರು ಭಾಗವಹಿಸಿದ್ದರು