ಮೊಮ್ಮಕ್ಕಳೊಂದಿಗೆ ಸಸಿ ನೆಟ್ಟ ಅಜ್ಜಿ

ಸಿರುಗುಪ್ಪ ಜೂ 06 : ನಗರದ ನಿವಾಸಿ ವಿಜಯಲಕ್ಷ್ಮಿ ಕೀರ್ತಿ ಕುಟುಂಬದವರು ಸ್ವಯಂ ಪ್ರೇರೆಣೆಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಮ್ಮ ಜಮೀನಿನಲ್ಲಿ ಮೊಮ್ಮಕ್ಕಳೊಂದಿಗೆ 10 ವಿವಿಧ ಜಾತಿಯ ಸಸಿಯನ್ನು ನೆಟ್ಟು ನೀರು ಅಜ್ಜಿ ಹಾಕಿದರು.