ಮೊಬೈಲ್ ಲ್ಯಾಬ್ ವಾಹನಕ್ಕೆ ಚಾಲನೆ…

ತುಮಕೂರಿನಲ್ಲಿ ಗ್ರಾಮೀಣ ಪ್ರದೇಶದ ಜನರ ಕೊರೊನಾ ಪರೀಕ್ಷೆಗೆ ಅನುಕೂಲವಾಗುವಂತೆ ಸುಮಾರು 1.80 ಕೋಟಿ ರೂ. ವೆಚ್ಚದಲ್ಲಿ ನೂತನ ತಂತ್ರಜ್ಞಾನ ಅಳವಡಿಸಿ ಸಿದ್ದಪಡಿಸಿರುವ ಮೊಬೈಲ್ ಲ್ಯಾಬ್ ವಾಹನಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಚಾಲನೆ ನೀಡಿದರು.