ಮೊಬೈಲ್ ಕ್ಲಿನಿಕ್ ಗೆ ಚಾಲನೆ..

ಕೊರೊನಾ ಸೋಂಕು ಪತ್ತೆ ಪರೀಕ್ಷೆಗೆ ಅನುಕೂಲವಾಗುವಂತೆ ಮೊಬೈಲ್ ‌ಕ್ಲಿನಿಕ್ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿ ವೀಕ್ಷಿಸಿದರು||ಪ್ರೆಸಿಡೆಂಟ್ ರೋಟರಿ ಈ ವಾಹನ‌ ನೀಡಿದೆ