ಮೊಬೈಲ್ ಕಳ್ಳರ ಸೆರೆ

ಬೆಂಗಳೂರು ನಗರ ಪಶ್ಚಿಮ ವಲಯದ ಪೊಲೀಸ್ ಅಧಿಕಾರಿಗಳು ನಡೆಸಿದ ಕಾರ್ಯಚರಣೆಯಲ್ಲಿ ನೂರಾರು ಮೊಬೈಲ್ ಕಳ್ಳರನ್ನು ಸೆರೆಹಿಡಿದ ಸುಮಾರು 86 ಲಕ್ಷ ಮೌಲ್ಯದ ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಪರಿಶೀಲಿಸಿದರು.