ಮೈಸೂರಿನಲ್ಲಿಂದು 71 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 49,484 ಕ್ಕೇರಿಕೆ.

ಇಂದು 81 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ 47,663 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಸಕ್ರಿಯ ಪ್ರಕರಣಗಳ ಸಂಖ್ಯೆ 840

ಮೈಸೂರಿನಲ್ಲಿಂದು ಮೂವರು ಕೊರೊನಾ ಸೋಂಕಿತರು ಸಾವು

ಮೈಸೂರಿನಲ್ಲಿ ಇದುವರೆಗೆ 981 ಮಂದಿ ಕೊರೊನಾ ಸೋಂಕಿತರು ಸಾವು