ಮೈಸೂರಿನಲ್ಲಿಂದು 52 ಹೊಸ ಸೋಂಕಿನ ಪ್ರಕರಣಗಳು ಪತ್ತೆ

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 49,600 ಕ್ಕೇರಿಕೆ.

ಇಂದು 51 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ 47,884 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಸಕ್ರಿಯ ಪ್ರಕರಣಗಳ ಸಂಖ್ಯೆ 734

ಮೈಸೂರಿನಲ್ಲಿಂದು ಯಾವುದೇ ಕೊರೊನಾ ಸೋಂಕಿತರು ಸಾವನ್ನಪ್ಪಿಲ್ಲ

ಮೈಸೂರಿನಲ್ಲಿ ಇದುವರೆಗೆ 982 ಮಂದಿ ಕೊರೊನಾ ಸೋಂಕಿತರು ಸಾವು