ಮೈಸೂರಿನಲ್ಲಿಂದು 43 ಕೊರೊನಾ ಪ್ರಕರಣಗಳು ಪತ್ತೆ

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 51,957 ಕ್ಕೇರಿಕೆ.

ಇಂದು 41 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ 50,505 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಸಕ್ರಿಯ ಪ್ರಕರಣಗಳ ಸಂಖ್ಯೆ 444.

ಮೈಸೂರಿನಲ್ಲಿಂದು ಇಬ್ಬರು ಕೊರೊನಾ ಸೋಂಕಿತರು ಸಾವು

ಮೈಸೂರಿನಲ್ಲಿ ಇದುವರೆಗೆ 1,008 ಕೊರೊನಾ ಸೋಂಕಿತರು ಸಾವು