ಮೈಸೂರಿನಲ್ಲಿಂದು 173 ಹೊಸ ಕೊರೊನಾ ಪ್ರಕರಣಗಳು

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 46,565 ಕ್ಕೇರಿಕೆ.

ಇಂದು 830 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ 42,962 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಸಕ್ರಿಯ ಪ್ರಕರಣಗಳ ಸಂಖ್ಯೆ 2,658

ಮೈಸೂರಿನಲ್ಲಿಂದು ಆರು ಮಂದಿ ಕೊರೊನಾ ಸೋಂಕಿತರು ಸಾವು

ಮೈಸೂರಿನಲ್ಲಿ ಇದುವರೆಗೆ 945 ಮಂದಿ ಕೊರೊನಾ ಸೋಂಕಿತರು ಸಾವು