ಮೈಸೂರಿಗೆ ಬಸ್ ಆರಂಭ

ಬೆಂಗಳೂರಿನ ಸೆಟಲೈಟ್ ಬಸ್ ನಿಲ್ದಾಣದಿಂದ ಮೈಸೂರಿಗೆ ಐರಾವತ ಬಸ್‌ನಲ್ಲಿ 25 ಪ್ರಯಾಣಿಕರ ಸಾಮರ್ಥ್ಯ ದಲ್ಲಿ ಬಸ್ ಸೇವೆ ಆರಂಭಿಸಲಾಯಿತು