ಮೇ 27ಕ್ಕೆ ಫಿಸಿಕ್ಸ್ ಟೀಚರ್ ಪಾಠ

ಬೆಂಗಳೂರು : ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನ ಕಂಡಿರುವ ಫಿಸಿಕ್ಸ್ ಟೀಚರ್ ಚಿತ್ರ ಮೇ.27ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.