ಮೇ.20ಕ್ಕೆ ತೆರೆ ಮೇಲೆ ಕಂಡ್ಹಿಡಿ ನೋಡನ..!!

ಬೆಂಗಳೂರು:ನಾಗೇಂದ್ರ ಅರಸ್ ನಿರ್ದೇಶನದ ವಿಭಿನ್ನ ಶೀರ್ಷಿಕೆಹೊಂದಿರುವ ಕಂಡ್ಹಿಡಿ ನೋಡನ ಚಿತ್ರ ಮೇ.20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.