
ಸಂಜೆವಾಣಿ ವಾರ್ತೆ
ದಾವಣಗೆರೆ.ನ.3;: ಮೇರಾ ಮಿಟ್ಟಿ ಮೇರಾ ದೇಶ ಕಾರ್ಯಕ್ರಮದ ದಾವಣಗೆರೆ ವಿಭಾಗದ ಪ್ರಮುಖರಾದ ವೀರೇಶ್ ದೊಗ್ಗಳ್ಳಿ ನೇತೃತ್ವದಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ವತಿಯಿಂದ ಮಾಜಿ ಮೇಯರ್ ಗುರುನಾಥ್, ಗಣೇಶ್, ಮಾಯಕೊಂಡದಿಂದ ಅಶೋಕ, ಶ್ರೀಧರ್, ಹೊನ್ನಾಳಿಯಿಂದ ಸಿದ್ಧಯ್ಯ, ಈಶ್ವರ್, ಹೊನ್ನಾಳಿಯಿಂದ ಮಂಜುನಾಥ್, ಪ್ರಭು ಹೋಗ್ಲಿ, ಜಗಳೂರಿನಿಂದ ಬಾಣೇಶ್, ರಾಘವೇಂದ್ರ, ಕೊಟ್ರೇಶ್ ಇವರುಗಳು ತಮ್ಮ ವಿಧಾನಸಭಾ ಕ್ಷೇತ್ರದಿಂದ ಮಣ್ಣನ್ನು ಸಂಗ್ರಹಿಸಿ ದೆಹಲಿಯ ನೆಹರೂ ಮೈದಾನಕ್ಕೆ ತಲುಪಿಸಿ, ದೇಶದ ಎಲ್ಲಾ ಭಾಗದಿಂದ ಬಂದ ಮಣ್ಣಿನಲ್ಲಿ ಬೆರೆಸಿ ಏಕತೆ ಸಂದೇಶ ಸಾರುವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.