ಮೇಯರ್ ನೆರವು…

ನಾಯಿ ದಾಳಿಗೆ ತುತ್ತಾದ ಬಾಲಕಿ ತಬ್ಸಮ್ ತಂದೆ ತಾಯಿ ಭೇಟಿ ಮಾಡಿದ ಮೇಯರ್ ಎಸ್ .ಟಿ ವಿರೇಶ್ ಸಾಂತ್ವನ ಹೇಳಿ ನೆರವು ನೀಡಿದರು. ಕಾರ್ಪೊರೇಟರ್ ಗಳಾದ ಜಾಕಿರ್, ಶಫೀಕ್ ಪಂಡಿತ್,ಕಬೀರ್ ಮತ್ತಿತರರು ಆಸ್ಪತ್ರೆ ಬಿಲ್ ಅನ್ನು ಪಾಲಿಕೆಯಿಂದ ಭರಿಸುವ ಭರವಸೆ ನೀಡಿದರು.