ಮೆಣಸಿನಕಾಯಿ ಲಾರಿಗೆ ಬೆಂಕಿ…

ಬಳ್ಳಾರಿ ಸಮೀಪದ ಕುರುಗೋಡು ತಾಲ್ಲೂಕಿನ ಏಳುಬೆಂಚೆ ಗ್ರಾಮದಲ್ಲಿ ಲಾರಿಗೆ ಲೋಡ್ ಮಾಡಿದ್ದ ಮೆಣಸಿನಕಾಯಿ ಬೆಂಕಿಗೆ ಆಹುತಿಯಾಗಿರುವುದು