ಮೆಟ್ರೋ ನಿಲ್ದಾಣ ಬಳಿ ಗೀತ ಗಾಯನ

ಕನ್ನಡಕ್ಕಾಗಿ ನಾವು ಅಭಿಯಾನದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೊ ಸಿಬ್ಬಂದಿ ಕನ್ನಡ ಗೀತಗಾಯನದಲ್ಲಿ ಪಾಲ್ಗೊಂಡಿದ್ದರು.ಎಂಡಿ ಅಂಜುಂ ಫರ್ವೇಜ್ ಇದ್ದಾರೆ