ಮೂಲಸೌಕರ್ಯಕ್ಕೆ ಆಗ್ರಹ ..

ತುಮಕೂರಿನಲ್ಲಿ ದಿಬ್ಬೂರಿನ ದೇವರಾಜು ಅರಸು ಬಡಾವಣೆಯ 1200 ಮನೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸದೆ, ಹಕ್ಕುಪತ್ರ ನೀಡದೆ ಸಾಲ ವಸೂಲಾತಿಗೆ ಮುಂದಾಗಿರುವುದನ್ನು ವಿರೋಧಿಸಿ ಬೀದಿ ಬದಿ ವ್ಯಾಪಾರಿಗಳ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.