ಮೂಕ ಪ್ರಾಣಿಯ ರೋಧನೆ..

ಹಸಿವು ತಾಳಲಾರದೆ ಕೋತಿಗಳ ಮೂಕರೋದನೆ. ಬಂಟ್ವಾಳ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಕಾರಿಂಜದಲ್ಲಿರುವ ಕಾರಿಂಜ ಮಂಗಗಳ ಅವಸ್ಥೆ.