ರಾಯಚೂರು ನಗರದ ವಿಧಾನಸಭೆಯ ಕ್ಷೇತ್ರದಲ್ಲಿ ಅಪಾರ ಮುಸ್ಲಿಂ ಸಮುದಾಯದ ಹೊಂದಿದೆ ಕಾಂಗ್ರೆಸ್ಸ ಪಕ್ಷದಿಂದ ಯಾವಗಲೂ ಮುಸ್ಲಿಮರಿಗೆ ಟೀಕಟ್ ನೀಡಿದೆ ಈ ಬಾರಿಯ ೧೪ ಮುಸ್ಲಿ ಮುಖಂಡರ ಟಿಕೆಟ್ ಅರ್ಜಿಯನ್ನು ಸಲ್ಲಿಸಿದ್ದಾರೆ ಆದರೆ ಬೇರೆ ಸಮಾಜದ ನಾಯಕರಿಗೆ ಟಿಕೆಟ್ ನೀಡಿ ಅವರಿಗೆ ಅನ್ಯಾಯವಾದರೆ ಸಮುದಾಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲ ನೀಡಲಿ ಎಂದು ರಾಯಚೂರು ಜೆಡಿಎಸ್ ಅಭ್ಯರ್ಥಿಯಾದ ಈ ವಿನಯಕುಮಾರ ಪತ್ರಿಕೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಂ ವಿರುಪಾಕ್ಷಿ ಹಲವು ಮುಸ್ಲಿಂ ಹಲವು ಮುಖಂಡರ ಸಂಪರ್ಕಿಸಿದರು ಜೆಡಿಎಸ್ ಸ್ವಧಿಸಲು ಆಸಕ್ತಿ ತೋರಿಸಲಿಲ್ಲ ಕಳೆದ ವರ್ಷ ನವಂಬರ್ ತಿಂಗಳಿನಲ್ಲಿ ರಾಜ್ಯ ಅಧ್ಯಕ್ಷ ಸಿ.ಎಮ್. ಇಬ್ರಾಹಿರವರ ರಾಯಚೂರು ನಗರ ಕೆಲ ಮುಖಂಡರಿಗೆ ಪಕ್ಷ ಸೇರಲು ಆಹ್ವಾನ ನೀಡಿದರು ಆದರೆ ಯಾರು ಆಸಕ್ತಿ ತೋರಲಿಲ್ಲ ಜೆಡಿಎಸ್ ಕಾರ್ಯಾಧ್ಯಕ್ಷ ಎನ್ ಶಿವಶಂಕರ ವಕೀಲರ ಡಿಸಂಬರ್ ನಲ್ಲಿ ಬೀದರ್ ನಲ್ಲಿ ಮಾಜಿ ಮುಖ್ಯ ಮಂತ್ರಿಯಾದ ಕುಮಾರಣ್ಣ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಕಾರ್ಯಕಾರಿಣಿ ಸಮಿತಿಯಲ್ಲಿ ರಾಯಚೂರ ನಗರ ಮುಸ್ಲಿಮರಿಗೆ ಮುಖಂಡರಿಗೆ ನೀಡವಂತೆ ಮನವಿ ಮಾಡಿದರು.
ಕಾಂಗ್ರೆಸ್ ಯುವ ನಾಯಕ ರವಿ ಬೋಸರಾಜ್ ಮತ್ತು ಬಿಜೆಪಿಯ ಶಾಸಕ ಡಾ. ಶಿವರಾಜ ಪಾಟೀಲ ಒಂದಾಗಿ ಕುತಂತ್ರದಿಂದ ಅಧ್ಯಕ್ಷ ಸ್ಥಾನ ಕೆಳಗೆ ಇಳಿಸಿದರು, ನಂತರ ಜೆಡಿಎಸ್ ಜಿಲ್ಲಾ ಮುಖಂಡರನ್ನು ಸಂಪರ್ಕಿಸಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಣ್ಣ ಜೊತೆ ಚರ್ಚಿಸಿ ನಾನು ನನ್ನ ನಗರ ಸಭೆಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಅಭ್ಯರ್ಥಿಯಾಗಿದ್ದನೆ, ಮುಸ್ಲಿಂ ಸಮುದಾಯದವರಿಗೆ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರದರೆ ಜೆಡಿಎಸ್ ಪಕ್ಷ ಬೆಂಬಲಿಸಲಿ ನಾನು ನಗರ ಸಭೆಯ ಚುನಾವಣೆಯ ಸ್ವಧಿಸಿದಾಗ ಮುಸ್ಲಿಂ ಸಮಾಜ ಮುಖಂಡರ ನನ್ನ ಬೆನ್ನಿಗೆ ನಿಂತು ಕೆಲಸ ಮಾಡಿ ಗೆಲಿಸಿದ್ದಾರೆ.ಆ ಸಮಾಜದ ಮೇಲೆ ಅಪಾರ ಗೌರವ, ಪ್ರೀತಿ,ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.