ಮುಸ್ಟೂರು ಶಾಲಾ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆ

ಅರಕೇರಾ.ಡಿ.೨೫-ರಾಯಚೂರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ದಿನಾಂಕ ೨೪-೧೨-೨೦೨೦ ರಂದು ನಡೆದ “ರಾಷ್ಟ್ರೀಯ ಮತದಾರ ದಿನಾಚರಣೆ” ಪ್ರಯುಕ್ತ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ನಬಿರಸೂಲ ತಂದೆ ಕಬಲಾಹುಸೇನ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಎಂದು ಶಾಲಾ ಮುಖ್ಯೋಪಾದಯ್ಯರಾದ ಶಿವರಾಜಪೂಜಾರಿಯವರು ತಿಳಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗೆ ಶಾಲಾ ಮುಖ್ಯೋಪಾದಯ್ಯರು ಮತ್ತು ಸಹ ಶಿಕ್ಷಕರು ಅಭಿನಂಧಿಸಿದ್ದಾರೆ.

ಚಿತ್ರಸುದ್ದಿಸಂಖ್ಯೆ ೨೫ ಮುಸ್ಟೂರು ಶಾಲಾ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆ