ಮುಸುಕು ಕಟ್ಟಿರುವ ವಾತಾವರಣ:ಆತಂಕದಲ್ಲಿ ರೈತರು

ಸೇಡಂ,ಜ,07: ತಾಲೂಕಿನಲ್ಲಿ ಇತ್ತೀಚೆಗೆ ಅತಿವೃಷ್ಟಿ ಅನಾವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು. ಕೆಲವು ಹಳ್ಳಿಗಳಲ್ಲಿ ಅಲ್ಪಸ್ವಲ್ಪ ಬೆಳೆದ ತೊಗರಿ ಕಟಾವಿಗೆ ಬಂದಿದ್ದು ಅದನ್ನು ಕಟಾವು ಮಾಡಿ ರಾಶಿ ಮಾಡಲು ಮುಂದಾದ ರೈತರಿಗೆ ಮುಸುಕು ಕಟ್ಟಿರುವ ವಾತಾವರಣದಿಂದ ರೈತರಲ್ಲಿ ಆತಂಕ ಮೂಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜಮೀನಿನಲ್ಲಿ ತೊಗರಿ ಕಾಯ್ದಿರುವ ಚಿತ್ರ .