
ಹರಪನಹಳ್ಳಿ.ಜು.೧೭ : ತಾಲ್ಲೂಕಿನ ಯು.ಬೇವಿನಹಳ್ಳಿ ಗ್ರಾಮದ ಹನುಮಂತಪ್ಪ ಎಂಬುವರಿಗೆ ಸೇರಿದ ಎರಡು ಎಕ್ಕರೆ ಹೋಲದಲ್ಲಿ ನಿನ್ನೆ ತಡ ರಾತ್ರಿ ಮುಳ್ಳು ಹಂದಿ ಹಾವಳಿ ನೆಡಸಿ ಬಿತ್ತನೆ ಮಾಡಿದ ಮೆಕ್ಕೆಜೋಳದ ಸಾಲು ಹಿಡಿದು ಮೆಕ್ಕೆಜೋಳವನ್ನು ತಿಂದು ಹಾಕಿದೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು