ಮುರುಘಾ ಮಠದಲ್ಲಿ ಗಣ್ಯರಿಗೆ ಸನ್ಮಾನ

ಚಿತ್ರದುರ್ಗ. ಅ.೧೫;  ಹೆಬ್ಬಾಳು ಶ್ರೀ ವಿರಕ್ತಮಠದ ಶ್ರೀ ನಿ.ಪ್ರ.ಸ್ವ.ಮಹಾಂತರುದ್ರೇಶ್ವರ ಸ್ವಾಮಿಗಳು, ಪ್ರಜಾವಾಣಿ ಸಂಪಾದಕರಾದ ಶ್ರೀ ರವೀಂದ್ರ ಭಟ್, ತಮಿಳುನಾಡು ಅ.ಭಾ.ವೀರಶೈವ ಮಹಾಸಭಾದ ಅಧ್ಯಕ್ಷರಾದ ಶ್ರೀ ನಾಗರತ್ನಂ, ಶಿಕಾರಿಪುರ ಜುಬೇದಾ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ.ಅಮ್ಜಾದ್ ಹುಸ್ಸೇನ್ ಹಾಗು ಸಂತೆಬೆನ್ನೂರು ಸಿದ್ಧನಮಠದ ಶ್ರೀ ಯುಗಧರ್ಮ ರಾಮಣ್ಣ ಇವರುಗಳಿಗೆ ಮುರುಘಾಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.