ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕರಜಗಿ:ನ.3:ಅಫಜಲಪೂರ ತಾಲೂಕಿನ ಕರಜಗಿ ಗ್ರಾಮದ ಮುರಾಜಿ9 ದೇಸಾಯಿ ವಸತಿ ಶಾಲೆಯ ವಿಧ್ಯಾರ್ಥಿಗಳು ಮತ್ತು ಪಾಲಕರು ಇಂದು ಶಿಕ್ಷಕರಿಲ್ಲದ ಕಾರಣ ರಸ್ತೆ ಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ
ಶಾಲೆಯ ಮೂರು ಶಿಕ್ಷಕರನ್ನ ವಗಾ9ವಣೆ ಮಾಡಿದ್ದು ಶಾಲೆಯಲ್ಲಿ ಶಿಕ್ಷಕರಿಲ್ಲದೆ ಪರೀಕ್ಷೆ ಹೇಗೆ ಎದುರಿಸಬೇಕು ಎಂದು ವಿಧ್ಯಾರ್ಥಿ ಗಳು ಇಂದು ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿದೆ ಪರೀಕ್ಷೆ ತೋರೆದು ಹೋರಾಟಕ್ಕೆ ಇಳಿದಿದ್ದಾರೆ ಮೂರು ಶಿಕ್ಷಕರು – ಗಣಿತ,ವಿಜ್ಞಾನ, ಕಂಪ್ಯೂಟರ್ ಸೇರಿದಂತೆ ಮೂರು ಜನ ಶಿಕ್ಷಕರನ್ನ ಎಕ ಕಾಲಕ್ಕೆ ವಗಾ9ವಣೆ ಮಾಡಿದ್ದು ವಿಧ್ಯಾರ್ಥಿಗಳಿಗೆ ಬಹಳ ಸಮಸ್ಯೆ ಆಗುತ್ತಿದೆ ಶಾಲೆ ಪ್ರಾಂಶುಪಾಲರು ಶಾಲೆಗೆ ಬರುವುದಿಲ್ಲ ಮತ್ತು ಪತ್ರಕರ್ತರ ಫೆÇೀನ ಕರೆ ಮಾಡಿದರು ಕರೆ ಸ್ವಕರಿಸುತ್ತಿಲ್ಲಾ, ಅದಲ್ಲದೆ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು ನಮಗೆ ಶಿಕ್ಷಕರನ್ನು ನೇಮಕ ಮಾಡಿ ಪರೀಕ್ಷೆ ಸಮಿಪಿಸುತ್ತಿದೆ ಎಂದು ಮಕ್ಕಳು ಕೇಳಿಕೊಂಡಾಗ ಪ್ರಾಂಶುಪಾಲರು ನಮ್ಮನು ಬೆದರಿಸಿ ಗದರಿಸಿ ಕಳಿಸುತ್ತಾರೆ ನಾವು ಏನು ಮಾಡಬೇಕು ಸರ್ ಎಂದು ವಿದ್ಯಾರ್ಥಿಗಳು ಗೊಳಯಿಟ್ಟರು ,ವಿದ್ಯಾರ್ಥಿಗಳು ಮತ್ತು ಪಾಲಕರು ಸೇರಿಕೊಂಡು ಶಾಲೆಗೆ ಮುತ್ತಿಗೆ ಹಾಕಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು,ಇಷ್ಟೆಲ್ಲಾ ವಿದ್ಯಾರ್ಥಿಗಳು ಬಂದು ಪ್ರತಿಭಟನೆ ಮಾಡಿದರು ಕೂಡಾ ಯಾವುದೆ ಒಬ್ಬ ಶಾಲೆಯ ಸ್ಟಾಪ ಕೋಡಾ ಮಕ್ಕಳ ಜೋತೆ ಇಲ್ಲಾ ಎಂದು ಪಾಲಕರು ಅಸಮಾದಾನ ಹೊರಹಾಕಿದರು,