ಮುರಘಾರಾಜೇಂದ್ರ ಶರಣರ ಭೇಟಿ

ದಾವಣಗೆರೆ ಅಹಿಂದ ಪ್ರಜಾ ಶಕ್ತಿ ರಾಜ್ಯಾಧ್ಯಕ್ಷರಾದ ಗೋವಿಂದ ರಾಜ್ ಜಿ ಎಂ ಅವರು ಶ್ರೀ ಮುರಘಾರಾಜೇಂದ್ರ ಶರಣರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸಂಘಟನೆ ಬಗ್ಗೆ ಸಲಹೆಯನ್ನು ಮತ್ತು ಸಮಾಜದ ಆಗು ಹೋಗುಗಳ ಬಗ್ಗೆ ಚರ್ಚಿಸಿದರು.ಈ ಸಂದರ್ಭದಲ್ಲಿ ದಾವಣಗೆರೆ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮಿಜೀಯವರು, ಅಹಿಂದ ಮುಖಂಡರಾದ ನವೀನ್, ಹಬೀಬ್, ಪ್ರವೀಣ್‌ಕುಮಾರ್ ಎಸ್.ಕೆ. ಇದ್ದರು.