ಮುಧೋಳ ಗ್ರಾಮಕ್ಕೆ ಸೋಲಾರ್ ದೀಪಗಳ ಅಳವಡಿಕೆ

ಔರಾದ :ಎ.3: ತಾಲೂಕಿನ ಮುಧೋಳ ಬಿ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ವಾರ್ಡಗಳಲ್ಲಿ ವಿವಿಧ ಬೀದಿಗಳಲ್ಲಿ 15 ನೇ ಹಣಕಾಸು ಯೋಜನೆ ಅಡಿಯಲ್ಲಿ ಸುಮಾರು 25 ಸೋಲಾರ ದೀಪಗಳನ್ನು ಅಳವಡಿಸಲಾಗಿದೆ.

ಈ ಸಂದರ್ಭದಲ್ಲಿ ಗ್ರಾಪಂ ಹೀರಿಯರ ಸದಸ್ಯರಾದ ಶ್ರೀ ಧನರಾಜ ಗುಡ್ಡಾ,,ಸುನಿಲ ಹಲ್ಬುರ್ಗೆ,ಗಜಾನಂದ ವಟಗೆ,ರಾಜಕುಮಾರ ಡಬ್ಬೆ, ಧನರಾಜ ವಡೆಯರ, ತುಳಸಿರಾಮ ರಾಠೋಡ, ರಾಜಕುಮಾರ ರಾಠೋಡ, ಲಾಲಮದ, ಹಾಗೂ ಗ್ರಾಮದ ಅನೇಕ ಹಿರಿಯರು ಉಪಸ್ಥಿತರಿದರು.