ಮುಟ್ಟು ಲೋಕಾರ್ಪಣೆ

ಮಲ್ಲುಕಾರ್ಜುನ ಕಡಕೋಳ ಅವರ ಮುಟ್ಟು ಕಥಾ ಸಂಕಲನವನ್ನು ತರಳಬಾಳು ಶಾಖಾ ಮಠದ ಪಂಡಿತಾರಾದ್ಯ ಸ್ವಾಮೀಜಿ ಲೊಕಾರ್ಪಣೆ ಮಾಡಿದರು. ಪ್ರೊ.ಎಸ್ ಜಿ ಸಿದ್ದರಾಮಯ್ಯ, ಡಾ. ಎಂಎಸ್ ಆಶಾದೇವಿ ಮತ್ತಿತರಿದ್ದರು.