ಮುಗಿಬಿದ್ದ ಜನ..

ಮೈಸೂರು ರಸ್ತೆಯ ಹೊಸ ತರಗು ಪೇಟೆಯಲ್ಲಿ‌ ಜನರು ಸಾಮಾಜಿಕ ಅಂತರ ಕಾಪಾಡದೆ ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದಿರುವುದು