ಮುಖ್ಯಮಂತ್ರಿಗಳಿಂದ ಸ್ವಚ್ಛ ವಾಯು ಸ್ಟ್ರೀಟ್ ಉದ್ಘಾಟನೆ

ಬೆಂಗಳೂರು, ನ. ೭- ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ದೇಶವನ್ನೇ ಮೊಟ್ಟಮೊದಲ ಬಾರಿಗೆ ನಿರ್ಮಿಸಿರುವ ಸ್ವಚ್ಛ ವಾಯು ಸ್ಟ್ರೀಟ್ ಟೆಸ್ಟ್ ಬೆಡ್ ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟಿಸಿದರು. ಸಚಿವ ಬೈರತಿ ಬಸವರಾಜು, ಶಾಸಕ ಎನ್.ಎ. ಹ್ಯಾರಿಸ್, ಮತ್ತಿತರರು ಇದ್ದಾರೆ.