ಮುಂಬೈನಲ್ಲಿ ಇಂಡಿಯಾ ಸಭೆಯ ಸಿದ್ದತೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.24: ಮುಂಬೈನಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿರುವ ಇಂಡಿಯಾ  ಪಕ್ಷಗಳ ಸಭೆಯ ಪೂರ್ವಭಾವಿ ಸಭೆಯಲ್ಲಿ ನಗರದವರಾದ ರಾಜ್ಯಸಭಾ ಸದಸ್ಯ ಡಾ. ಸೈಯದ್ ನಾಸೀರ್ ಹುಸೇನ್  ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ  ಶರದ್ ಪವಾರ್,  ಉದ್ಧವ್ ಠಾಕ್ರೆ,  ಅಶೋಕ್ ಚವಾಣ್ ಮತ್ತು ನಾಲ್ಕು ಪಕ್ಷಗಳ ಇತರೆ ನಾಯಕರು ಉಪಸ್ಥಿತರಿದ್ದರು.