ಮುಂದಿನ ವರ್ಷ ಮೈದಾಳ ಕೆರೆ ಹೇಮಾವತಿ..

ಮುಂದಿನ ವರ್ಷ ಮೈದಾಳ ಕೆರೆಗೆ ಹೇಮಾವತಿ ನೀರು ಹರಿಸಲಾಗುವುದು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ. ಗೌರಿಶಂಕರ್ ಹೇಳಿದರು.