ಮೀಸಲಾತಿ ರದ್ದತಿ ಖಂಡನೆ

ಮುಸ್ಲಿಮರ ಮೀಸಲಾತಿ ಕಸಿದುಕೊಂಡಿರುವುದನ್ನು ಖಂಡಿಸಿ ಬಹುಜನ ಸಮಾಜ ಪಾರ್ಟಿ ಸದಸ್ಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿಂದು ಪ್ರತಿಭಟನೆ ನಡೆಸಿದರು.