ಮೀಸಲಾತಿ ಪಟ್ಟಿ ಪ್ರಕಟ

????????????????????????????????????

ಸಿರುಗುಪ್ಪ, ಜ.14: ತಾಲೂಕಿನಲ್ಲಿ 2020ರಲ್ಲಿ ನಡೆದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿಯನ್ನು ನಗರದ ಕಮ್ಮವಾರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ ಮಾಲಪಾಟಿ ಬಿಡುಗಡೆಗೊಳಿಸಿದರು.
ತಾಲೂಕಿನ 26 ಗ್ರಾಮ ಪಂಚಾಯಿತಿ : ಕುರುವಳ್ಳಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಸಿ. ಮಹಿಳೆ, ಬಗ್ಗೂರು ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಸಿ.ಮಹಿಳೆ, ದೇಶನೂರು ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷೆ ಎಸ್.ಟಿ. ಮಹಿಳೆ, ಕೆ.ಬೆಳಗಲ್ ಸಾಮಾನ್ಯ, ಉಪಾಧ್ಯಕ್ಷೆ ಎಸ್.ಸಿ.ಮಹಿಳೆ, ಕೆ.ಸೂಗೂರು ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷೆ ಎಸ್.ಸಿ.ಮಹಿಳೆ, ಮಣ್ಣೂರು ಸೂಗೂರು ಅಧ್ಯಕ್ಷ ಸಾಮಾನ್ಯ, ಎಸ್.ಟಿ.ಮಹಿಳೆ, ಉತ್ತನೂರು ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷೆ ಎಸ್.ಟಿ.ಮಹಿಳೆ, ನಡವಿ ಅಧ್ಯಕ್ಷೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಸಿ, ಮುದ್ದಟ್ಟನೂರು ಅಧ್ಯಕ್ಷೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಟಿ, ಶಾನವಾಸಪುರ ಅಧ್ಯಕ್ಷೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಟಿ, ಕೋಂಚಿಗೇರಿ ಅಧ್ಯಕ್ಷೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಟಿ, ಕರೂರು ಅಧ್ಯಕ್ಷೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಹೆಚ್.ಹೊಸಹಳ್ಳಿ ಅಧ್ಯಕ್ಷೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷೆ ಎಸ್.ಸಿ, ಹಚ್ಚೊಳ್ಳಿ ಅಧ್ಯಕ್ಷ ಎಸ್.ಸಿ, ಉಪಾಧ್ಯಕ್ಷೆ ಸಾಮಾನ್ಯ ಮಹಿಳೆ, ಬಿ.ಎಂ.ಸೂಗೂರು ಅಧ್ಯಕ್ಷ ಎಸ್.ಸಿ, ಉಪಾಧ್ಯಕ್ಷೆ ಸಾಮಾನ್ಯ ಮಹಿಳೆ, ತಾಳೂರು ಅಧ್ಯಕ್ಷ ಎಸ್.ಸಿ, ಉಪಾಧ್ಯಕ್ಷೆ ಸಾಮಾನ್ಯ ಮಹಿಳೆ, ರಾರಾವಿ ಅಧ್ಯಕ್ಷೆ ಎಸ್.ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಬಾಗೇವಾಡಿ ಅಧ್ಯಕ್ಷೆ ಎಸ್.ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಉಪ್ಪಾರಹೊಸಹಳ್ಳಿ ಅಧ್ಯಕ್ಷೆ ಎಸ್.ಸಿ ಮಹಿಳೆ, ಉಪಾಧ್ಯಕ್ಷೆ ಸಾಮಾನ್ಯ, ಕುಡುದರಹಾಳ್ ಅಧ್ಯಕ್ಷೆ ಎಸ್.ಸಿ ಮಹಿಳೆ, ಉಪಾಧ್ಯಕ್ಷೆ ಸಾಮಾನ್ಯ, ಕೆಂಚನಗುಡ್ಡ ಅಧ್ಯಕ್ಷ ಎಸ್.ಟಿ, ಉಪಾಧ್ಯಕ್ಷೆ ಸಾಮಾನ್ಯ ಮಹಿಳೆ, ಬಲಕುಂದಿ ಅಧ್ಯಕ್ಷ ಎಸ್.ಟಿ, ಉಪಾಧ್ಯಕ್ಷೆ ಸಾಮಾನ್ಯ ಮಹಿಳೆ, ಬೈರಾಪುರ ಅಧ್ಯಕ್ಷ ಎಸ್.ಟಿ, ಉಪಾಧ್ಯಕ್ಷೆ ಸಾಮಾನ್ಯ ಮಹಿಳೆ, ಬೀರಹಳ್ಳಿ ಅಧ್ಯಕ್ಷೆ ಎಸ್.ಟಿ. ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ರಾವಿಹಾಳ್ ಅಧ್ಯಕ್ಷೆ ಎಸ್.ಟಿ. ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, 64ಹಳೇಕೋಟೆ ಅಧ್ಯಕ್ಷೆ ಎಸ್.ಟಿ. ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಎಂದು ಪ್ರಕಟಿಸಿದರು.