ಮೀಸಲಾತಿ ಧಿಕ್ಕರಿಸಿ ದಾಂಧಲೆ

ಪರಿಶಿಷ್ಟ ಸಮುದಾಯದಲ್ಲಿ ಒಳಮೀಸಲಾತಿ ವಿರೋದಿಸಿ ಬಂಜಾರ ಸಮುದಾಯ ಶಿಕಾರಿಪುರದ ಯಡಿಯೂರಪ್ಪ ಅವರ ನಿವಾಸದ ಮೇಲೇ ಉದ್ರಿಕ್ತ ಗುಂಪು ದಾಂಧಲೆ ನಡೆಸಿದ ಕ್ಷಣ