ಮಿಸ್ ಇಂಡಿಯಾ ಟೈಟಲ್ ಗೆದ್ದ ಪೂಜಾ

ಬೆಂಗಳೂರು,ನ.೭-ನಗರದ ಇನ್ ಫಾಂಟ್ ಸ್ಕೂಲ್ ಆಫ್ ಫ್ಯಾಶನ್ ಸಂಸ್ಥೆ ಆಯೋಜಿಸಿದ್ದ ಮಿಸ್ ಇಂಡಿಯಾ ಶೋನಲ್ಲಿ ಪೂಜಾ ರಮೇಶ್ ಅವರು ಟೈಟಲ್ ವಿನ್ನರ್ ಆಗಿ ಆಯ್ಕೆಯಾಗಿದ್ದಾರೆ.
ಇದರ ಜೊತೆಗೆ ತಲೆಕೂದಲಿನ ವಿನ್ಯಾಸದಲ್ಲೂ ಪ್ರಶಸ್ತಿ ಗಳಿಸಿರುವ ಪೂಜಾ ರಮೇಶ್ ಫ್ಯಾಷನ್ ಶೋಗಳಲ್ಲೂ ಕೂಡ ತನ್ನದೆಯಾದ ಚಾಪು ಮೂಡಿಸಿದ್ದಾರೆ.
ಕಳೆದ ೨೦೧೫ರಿಂದ ರೂಪದರ್ಶಿಯಾಗಿರುವ ಕಾಣಿಸಿಕೊಂಡಿರುವ ಅವರು ಪೇಪರ್ ದೋಣಿ ,ಲಹರಿ ,ತಾಂಡವ ಮಹಾಕಾಳಿ ಯಲ್ಲಿ ಅಭಿನಯಿಸಿದ್ದಾರೆ.