ಮಿಲ್ಲತ್ ಕಾಲೇಜಿನಲ್ಲಿ ಕೀರ್ತಿ ಗಣೇಶ್ ಗೆ ಸನ್ಮಾನ

ದಾವಣಗೆರೆ.ನ.೧೨;  ಎನ್.ಇ. ಪಿ ಬಗ್ಗೆ ಕಾರ್ಯಾಗಾರ ನಡೆಸಲು ಆಗಮಿಸಿದ್ದ ಕೆಪಿಸಿಸಿ ಎನ್. ಎಸ್.ಯು.ಐ ರಾಜ್ಯಾಧ್ಯಕ್ಷರಾದ  ಕೀರ್ತಿ ಗಣೇಶ್ ಅವರನ್ನು ನಗರದ ಮಿಲ್ಲತ್ ಕಾಲೇಜ್ ನಲ್ಲಿ ಭೇಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ರವರು ಆತ್ಮೀಯವಾಗಿ ಸನ್ಮಾನಿಸಿದರು ಮುಖಂಡರಾದ ಮೊಹಮ್ಮದ್ ಜಿಕ್ರಿಯಾ,ಶಶಿಧರ್ ಪಾಟೀಲ್,ಮನೋಹರ್,ಮಹಬೂಬ್ ಬಾಷಾ, ನವೀನ್ ನಳವಾಡಿ, ಹಬೀಬಾ,ಗಿರಿಧರ್,ಸಂತೋಷ್,ಹಾಗೂ ಇನ್ನೂ ಅನೇಕ ವಿದ್ಯಾರ್ಥಿ ಮುಖಂಡರುಗಳು ಭಾಗವಹಿಸಿದ್ದರುAttachments area