ಮಿಲನ ಕ್ರೆಡಿಟ್ ಸೌಹಾರ್ದ ಸಹಕಾರಿಯ ವಾರ್ಷಿಕ ಸರ್ವ ಸದಸ್ಯರ ಸಭೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.04: ಮಿಲನ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ 7 ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆ ನಿನ್ನೆ ಜರುಗಿಸಲಾಯಿತು
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜೇಶ್ ಬರ್ಗೆಚಾ ಚಾರ್ಟೆಡ್ ಅಕೌಂಟೆಂಟ್ , ಅಧ್ಯಕ್ಷರಾದ ಎಮ್ ಪ್ರಸಾದ್, ಉಪಾಧ್ಯಕ್ಷರಾದ ಎಸ್ ಉಸ್ಮಾನ್, ಸದಸ್ಯರುಗಳಾದ ವೇಣುಗೋಪಾಲ್ ಗುಪ್ತ ಹರ್ಷದ್ ಅಲಿ ಎಸ್ ಎಂ ಕೆಂಚನಗೌಡ , ಎಲ್ ನಾಗಿರೆಡ್ಡಿ, ಕೆ ಉಮಾ , ಕೆ ಐ ಆನಂದ್ , ಕೆ ಕಿರಣ್ ಕುಮಾರ್ , ಎಸ್ ವಿ ಬಾಲಕೃಷ್ಣ ಉಷಾರಾಣಿ, ಅತಿಥಿಗಳಾಗಿ ನಿರಂಜನ್ ಕುಮಾರ್ , ತಿಮ್ಮನಗೌಡ ಭಾಗವಹಿಸಿದ್ದಾರೆಂದು ಸಿಇಓ ತಿಪ್ಪೆರುದ್ರ ಗೌಡ ಅವರು ತಿಳಿಸಿದ್ದಾರೆ