ಮಾಸ್ಕ್ ಧರಿಸದವರಿಗೆ ಹೊಸಪೇಟೆ ಎಪಿಎಂಸಿಯಲ್ಲಿ ದಂಡ

ಹೊಸಪೇಟೆ ಏ 18 : ಇಲ್ತಲಿನ ಹಸೀಲ್ದಾರ್ ಸಮಕ್ಷಮದಲ್ಲಿ ಎಪಿಎಂಸಿ ಮಾರ್ಕೆಟ್ ನಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದಂಡ ವಿಧಿಸುವುದು ಹಾಗೂ ಕೋವಿಡ್ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಎಚ್ ವಿಶ್ವನಾಥ್ ತಹಸೀಲ್ದಾರರು, ಮನ್ಸೂರ್ ಅಲಿ ಆಯುಕ್ತರು ನಗರಸಭೆ, ಜಿ,ಮಲ್ಲಿಕಾರ್ಜುನಗೌಡ ಕಂದಾಯ ನಿರೀಕ್ಷಕರು ನಗರಸಭೆ ಸಿಬ್ಬಂದಿ ವರ್ಗದವರು
ಕಂದಾಯ ಇಲಾಖೆ ಸಿಬ್ಬಂದಿ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು